“ಅಮ್ಮನಾಗಿ, ಮಗಳಾಗಿ, ತಂಗಿಯಾಗಿ ಎಂದೆಲ್ಲ ಗಂಡಿನ ಜೀವನದಲ್ಲಿ ಹೆಣ್ಣಿನ ಕೊಡುಗೆಗಳನ್ನು ನೆನೆಸುವ ಬದಲು, ಈ ಮಹಿಳಾ ದಿನಾಚರಣೆ ಒಂದು ಜೀವಿಯ ಬದುಕಿನಲ್ಲಿ ಅತ್ಯಂತ ಅಗತ್ಯವಾದ ಆರೋಗ್ಯದ ಹಕ್ಕುಗಳ ಕುರಿತು ತಿಳಿದುಕೊಳ್ಳೋಣ ಮತ್ತು ಈ ನಿಟ್ಟಿನಲ್ಲಿ ಚರ್ಚೆ ಮಾಡೋಣ.” #WomansDay #WomansDay2023
---
RT @nyayanishta
ಸ್ತನ , ಸರ್ವಿಕಲ್ ಕ್ಯಾನ್ಸರುಗಳು ವರುಷವೂ ಸಾವಿರಗಟ್ಟಲೆ ಮಹಿಳೆಯರನ್ನು ಆಹುತಿ ತೆಗೆದುಕೊಳ್ಳುತ್ತಿವೆ, ಈ ರೋಗಗಳ ಔಷಧಿಗಳ ಬೆಲೆ ಕೈಗೆಟುಕುವಂತದ್ದೇ? ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲು ಕಾನೂನಿನ ಚೌಕಟ್ಟಿನಲ್ಲಿ ಏನು …
https://twitter.com/nyayanishta/status/1633293175468032005